ಡೈಲಾಗ್ ಹೊಡೆದ YOUTUBER DV ಗೆ ಪೊಲೀಸರ ಪಾಠ.. ಇದೆಲ್ಲಾ ಬೇಕಿತ್ತಾ..? | Deepak Gadhigappa | BCP| Lion TV
#dvinkannada #dv #deepuvlogs #biker #youtuber #kannadaBiker #dvarrest #dtvlogsKannada #liontvkannada
ದೀಪು ವ್ಲಾಗ್ಸ್ ಹೆಸರಲ್ಲಿ ಐಷಾರಾಮಿ ಕಾರು, ಬೈಕ್ಗಳ ಬಗ್ಗೆ ರೀವ್ಯೂ ಮಾಡ್ತಿದ್ದ ದೀಪಕ್ ಎಂಬಾತನ ವಿರುದ್ಧ ಕೇಸ್ ದಾಖಲಾಗಿದೆ.. ಜಸ್ಟ್ ರೀವ್ಯೂ ಕೆಲಸ ಮಾಡೋದು ಬಿಟ್ಟು, ರೌಡಿಸಂ ಮಾತನಾಡಿದ ದೀಪಕ್ ಪೊಲೀಸರ ಅತಿಥಿಯಾಗಿದ್ದಾನೆ...
ಅದೇನಂದ್ರೆ., ರೌಡಿಗಳ ಕಾಂಟಾಕ್ಟ್ ಬೇಕು ಅಂದ್ರೆ ಹೇಳು ನಾನೇ ಕಳಿಸ್ತೀನಿ, ವೈಟ್ಫೀಲ್ಡ್ನಲ್ಲಿ ಸಾಕಷ್ಟು ರೌಡಿಗಳಿದ್ದಾರೆ, 2 ನಿಮಿಷ ಹೆಂಡ್ತಿ, ಮಗುವನ್ನ ಸೈಡಿಗಿಟ್ಟೆ ಅನ್ಕೋ, ನನ್ನಂಥ ದೊಡ್ಡ ರೌಡಿ ಇನ್ನೊಬ್ಬ ಬೆಂಗಳೂರಲ್ಲಿ ಇಲ್ಲ. ಅಂದಿದ್ದಾನೆ.. ಸೋಷಿಯಲ್ ಮೀಡಿಯಾವನ್ನೇ ಮಿಸ್ಯೂಸ್ ಮಾಡ್ಕೊಂಡು ಕೆಲವ್ರಿಗೆ ದೀಪಕ್ ಆನ್ಲೈನ್ನಲ್ಲೇ ದಾದಾಗಿರಿ ಪ್ರದರ್ಶನ ಮಾಡಿದ್ದ...
ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು ವೈಟ್ಫೀಲ್ಡ್ ಪೊಲೀಸ್ರ ಕಣ್ಣಿಗೂ ಬಿದ್ದಿದೆ... ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಾಕಿ ಸಾರ್ವಜನಿಕರಲ್ಲಿ ಭಯವನ್ನು ಉಂಟುಮಾಡಿದ್ದಕ್ಕೆ ಆರೋಪಿ ದೀಪಕ್ನ್ನ ಪೊಲೀಸ್ರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ಅಲ್ದೇ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೇಸ್ ಅನ್ನೂ ದಾಖಲಿಸಿಕೊಂಡಿದ್ದಾರೆ... ಈ ಬಗ್ಗೆ ವೈಟ್ಫೀಲ್ಡ್ ಡಿಸಿಪಿ ಹಾಗೇ ಬೆಂಗಳೂರು ನಗರ ಪೊಲೀಸ್ ಟ್ವಿಟರ್ ಅಕೌಂಟ್ನಲ್ಲಿ ಮಾಹಿತಿ ನೀಡಿದ್ದಾರೆ..
Ещё видео!